Nirguna Acting School

Nirguna Acting School

ಮೌನೇಶ ಬಡಿಗೇರ ಅವರ ಶ್ರೀಗಳ ಅರಣ್ಯಕಾಂಡ ಪುಸ್ತಕ

ಪತ್ರಕರ್ತೆ ಹಾಗೂ ಬರಹಗಾರ್ತಿ ರಶ್ಮಿ ಎಸ್ ಮೌನೇಶ ಬಡಿಗೇರ ಅವರ ಶ್ರೀಗಳ ಅರಣ್ಯಕಾಂಡ ಪುಸ್ತಕದ ಶಾಸ್ತ್ರಿಸಂಗ ಕತೆಯಿಂದ ಒಂದು ದೇಶದಲ್ಲಿ ಸೃಷ್ಟಿಯಾಗುವ ಕೋಮುವಾದದ ದೊಡ್ಡ ಅಲೆಯೊಂದುಎಷ್ಟೋ ದೂರದಲ್ಲಿರುವ ಒಬ್ಬ ಹುಡುಗನ ಮನಸಿನಲ್ಲಿ ಹೇಗೆ ಕಂಪನಗಳನ್ನು ಸೃಷ್ಟಿಸಬಲ್ಲದು ಮತ್ತು ಅಂಥ ಕಂಪನಗಳು ಹೇಗೆ ಕಾಮದ ರೂಪದಲ್ಲಿ ಕಾಮದಿಂದ ಹಿಂಸೆಯ ರೂಪಕ್ಕೆ ರೂಪಾಂತರ ಹೊಂದಬಹುದು ಮತ್ತು ಆ ಹಿಂಸೆಯ…